IPL First Match : Teams, When & Where to watch? ಮೊದಲ ಪಂದ್ಯ, ಎಲ್ಲಿ, ಮತ್ತು ಯಾವ ಸಮಯ?

TATA IPL 2023 First Match Details :

IPL 2023 : Indian Premier League – ಇಂಡಿಯನ್ ಪ್ರೀಮಿಯರ್ ಲೀಗ್ ನ 16ನೇ ಆವೃತ್ತಿಯನ್ನು ಸ್ವಾಗತಿಸರು ಕ್ಷಣಗಣನೆ ಶುರುವಾಗಿದೆ, 10 ಬಲಿಷ್ಠ ತಂಡಗಳ ಸೆಣೆಸಾಟ ಶುರುವಾಗಲಿದೆ, ಕ್ರಿಕೆಟ್ ಪ್ರೇಮಿಗಳು ಐಪಿಎಲ್ ರಸದೌತಣ ಸವಿಯಲು ಸಿದ್ಧರಿದ್ದಾರೆ. ಮೊದಲ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ಜೊತೆ ಚೆನ್ನೈ ಸೂಪರ್ ಕಿಂಗ್ಸ್ ಸೆಣೆಸಾಡಲಿವೆ.

ipl first match
Image Source: Cricreads – First Match GT vs CSK

 

IPL First Match Time & Date – ಐಪಿಎಲ್ ಮೊದಲ ಪಂದ್ಯ ದಿನಾಂಕ ಮತ್ತು ಸಮಯ :

ಗುಜರಾತ್ ಟೈಟಾನ್ಸ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ ಆಡಲಿದ್ದು, ಐಪಿಎಲ್ ಮೊದಲ ಪಂದ್ಯ – 31 ಮಾರ್ಚ್ 2023 ಕ್ಕೆ ಸಂಜೆ 7.30ಕ್ಕೆ ಶುರುವಾಗಲಿದೆ.

IPL First Match Venue, Where & How to Watch : ಐಪಿಎಲ್ ಮೊದಲ ಪಂದ್ಯ ಎಲ್ಲಿ ನಡೆಯುತ್ತೆ ಮತ್ತು ಹೇಗೆ ನೋಡುವುದು ?

ಐಪಿಎಲ್ ೧೬ ನೇ ಆವೃತ್ತಿ ಮೊದಲ ಪಂದ್ಯ ಅಹಮದಾಬಾದ್ ನಲ್ಲಿ ನಡೆಯಲಿದೆ.
ಐಪಿಎಲ್ ನ ಎಲ್ಲ ಪಂದ್ಯಗಳನ್ನು ನೀವು ಉತ್ತಮ ಗುಣಮಟ್ಟದಲ್ಲಿ Jio Cinema App – ಜಿಯೋ ಸಿನಿಮಾ ಆಪ್ ನಲ್ಲಿ ಉಚಿತವಾಗಿ ವೀಕ್ಷಿಸಬಹುದು. ಅದೇ ರೀತಿ ಟಿವಿಯಲ್ಲಿ ವೀಕ್ಷಿಸಬೇಕೆಂದರೆ ಸ್ಟಾರ್ ಸ್ಪೋರ್ಟ್ಸ್ – Star Sports ಚಾನೆಲ್ ಗಳಲ್ಲಿ ವೀಕ್ಷಿಸಬಹುದಾಗಿದೆ.

 

IPL First Match Teams & Players : ಮೊದಲ ಪಂದ್ಯದ ತಂಡಗಳು ಮತ್ತು ಆಟಗಾರರ ಪಟ್ಟಿ :

ಚೆನ್ನೈ ಸೂಪರ್ ಕಿಂಗ್ಸ್ ೪ ಬಾರಿ ಚಾಂಪಿಯನ್ಸ್ ಆಗಿ ಕಣಕ್ಕಿಳಿಯುತ್ತಿದರೆ, ಮತ್ತೊಂದು ಕಡೆ ಗುಜರಾತ್ ಟೈಟಾನ್ಸ್ ತಮ್ಮ ಚೊಚ್ಚಲ ಐಪಿಎಲ್ ೨೦೨೨ ರ ಚಾಂಪಿಯನ್ಸ್ ಗಳಾಗಿ, ತಮ್ಮ ಉತ್ತಮ ಪ್ರದರ್ಶನ ನೀಡಿ ಮತ್ತೊಮ್ಮೆ ಚಾಂಪಿಯನ್ಸ್ ಆಗಲು ರೆಡಿಯಾಗಿದ್ದಾರೆ.

ಉಭಯ ತಂಡಗಳ ಆಟಗಾರರು ಪಟ್ಟಿ :

ಚೆನ್ನೈ ಸೂಪರ್ ಕಿಂಗ್ಸ್ : ಅಜಿಂಕ್ಯ ರಹಾನೆ, ಅಂಬಟಿ ರಾಯುಡು, ರುತುರಾಜ್ ಗೈಕ್ವಾಡ್, ಶೈಕ್ ರಶೀದ್, ಸುಬ್ರ್ಯಾಂಷು ಸೇನಾಪತಿ, ಅಜಯ್ ಮಂಡಲ್, ಬೆನ್ ಸ್ಟೋಕ್ಸ್, ಕಾಣುಮುರಿ ಭಗತ್ ವರ್ಮಾ, ದ್ವೈನೆ ಪ್ರೆಟೋರಿಯೂಸ್, ಮಿಚೆಲ್ ಸ್ಯಾಂಟನರ್, ಮೊಯಿನ್ ಅಲಿ, ನಿಶಾಂತ್ ಸಿಂದು, ರವೀಂದ್ರ ಜಡೇಜಾ, ಶಿವಂ ದುಬೆ, ಡೆವನ್ ಕಾನ್ವೆ, ಎಂ ಎಸ್ ಧೋನಿ, ಆಕಾಶ್ ಸಿಂಗ್, ದೀಪಕ್ ಚಾಹರ್, ಮಹೀಶ ತೀಕ್ಷಣ, ಪ್ರಶಾಂತ್ ಸೋಲಂಕಿ, ರಾಜವರ್ಧನ್ ಹ್ಯಾಂಗರ್ಗೆಕರ್, ಸಿಮರ್ಜೀತ್ ಸಿಂಗ್, ಸೀಸಂದ ಮಗಳ, ತುಷಾರ್ ದೇಶಪಾಂಡೆ.

ಗುಜರಾತ್ ಟೈಟಾನ್ಸ್ : ಅಭಿನವ್ ಮನೋಹರ್, ಡೇವಿಡ್ ಮಿಲ್ಲರ್, ಕೇನ್ ವಿಲ್ಲಿಯಂಸನ್, ಸಾಯಿ ಸುಧರ್ಸನ್, ಶುಭ್ಮನ್ ಗಿಲ್, ಹಾರ್ದಿಕ್ ಪಾಂಡ್ಯ, ಒಡೀನ್ ಸ್ಮಿತ್, ರಾಹುಲ್ ತೆವಾಟಿಯಾ, ವಿಜಯ್ ಶಂಕರ್, ಮ್ಯಾಥ್ಯೂ ವೇಡ್, ಶ್ರೀಕರ್ ಭರತ್, ಉರ್ವಿಲ್ ಪಟೇಲ್, ವ್ರುದ್ಧಿಮಾನ್ ಸಾಹ, ಅಲ್ಜರ್ರಿ ಜೋಸೆಫ್, ದರ್ಶನ ನಾಲ್ಕಂಡೆ, ಜಯಂತ್ ಯಾದವ್, ಜೋಶುವ ಲಿಟಲ್, ಮೊಹಮ್ಮದ್ ಶಮಿ, ಮೋಹಿತ್ ಶರ್ಮ, ನೂರ್ ಅಹ್ಮದ್, ಪ್ರದೀಪ್ ಸಂಗ್ವಾನ್, ರಶೀದ್ ಖಾನ್, ರವಿಶ್ರೀನಿವಾಸನ್ ಸಾಯಿ ಕಿಶೋರ್, ಶಿವಂ ಮಾವಿ, ಯಶ್ ದಯಾಳ್.

ಮೊದಲ ಪಂದ್ಯ ದಲ್ಲಿ ಯಾರು ಗೆಲುವು ಸಾಧಿಸುತ್ತಾರೆ ಎಂದು ಕಾದುನೋಡಬೇಕಿದೆ.

 

Leave a Comment