IPL Time Table 2023 Kannada : ಐಪಿಎಲ್ ೨೦೨೩ ರ ವೇಳಾಪಟ್ಟಿ

IPL Time Table 2023, Venue, Date & Time : ಐಪಿಎಲ್ ೨೦೨೩ ರ ವೇಳಾಪಟ್ಟಿ

ipl
Image Source:Google

 

ಐಪಿಎಲ್ ೨೦೨೩ ಇನ್ನೇನ್ನು ಶುರುವಾಗಲಿದೆ, ಈ ಇಂಡಿಯನ್ ಪ್ರೀಮಿಯರ್ ಲೀಗ್ ನೋಡಲು ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳು ತುದಿಗಾಲಲ್ಲಿ ಕಾದು ಕುಳಿತಿದ್ದಾರೆ, ತಮ್ಮ ನೆಚ್ಚಿನ ತಂಡವನ್ನು ಬೆಂಬಲಿಸಲು ಕಾಯುತ್ತಿದ್ದಾರೆ, ಈ ಬಾರಿ ಯಾವ ತಂಡ IPL 2023 Champion ಆಗಿ ಹೊರಹೊಮ್ಮಲಿದೆ ಎಂದು ಕಾದು ನೋಡಬೇಕಿದೆ, ಮ್ಯಾಚುಗಳು ಮುಗಿದು ಟಾಪ್ ನಾಲ್ಕು ಸ್ಥಾನ ಗಳಲ್ಲಿ ಇರುವ ತಂಡಗಳು ಫೈನಲ್ಸ್ ಗೆ ಹೋಗುವ ಅವಕಾಶ ಪಡೆಯುತ್ತದೆ. ಅಂತೆಯೇ IPL 2023 ರ ಆಟಗಳ ವೇಳಾಪಟ್ಟಿ ಬಿಡುಗಡೆ ಆಗಿದೆ ಮತ್ತು ದಿನಾಂಕ, ಸಮಯ( Indian Standard Time – ಭಾರತೀಯ ಕಾಲಮಾನ ಪ್ರಕಾರ) ಮತ್ತು ಸ್ಥಳಗಳು ಇಂತಿವೆ :

1. 31 ಮಾರ್ಚ್ 2023 – ಶುಕ್ರವಾರ – ಸಂಜೆ 7.30ಕ್ಕೆ – ಗುಜರಾತ್ ಟೈಟಾನ್ಸ್ VS ಚೆನ್ನೈ ಸೂಪರ್ ಕಿಂಗ್ಸ್ – ಅಹಮದಾಬಾದ್
2. 01 ಏಪ್ರಿಲ್ 2023 – ಶನಿವಾರ – ಮಧ್ಯಾಹ್ನ 3.30ಕ್ಕೆ – ಪಂಜಾಬ್ ಕಿಂಗ್ಸ್ VS ಕೊಲ್ಕತ್ತಾ ನೈಟ್ ರೈಡರ್ಸ್ – ಮೊಹಾಲಿ
3. 01 ಏಪ್ರಿಲ್ 2023 – ಶನಿವಾರ – ಸಂಜೆ 7.30ಕ್ಕೆ – ಲಕ್ನೋ ಸೂಪರ್ ಜಯಂಟ್ಸ್ VS ದೆಹಲಿ ಕ್ಯಾಪಿಟಲ್ಸ್ – ಲಕ್ನೋ
4. 02 ಏಪ್ರಿಲ್ 2023 – ಭಾನುವಾರ – ಮಧ್ಯಾಹ್ನ 3.30ಕ್ಕೆ – ಸನ್ ರೈಸರ್ಸ್ ಹೈದರಾಬಾದ್ VS ರಾಜಸ್ಥಾನ್ ರಾಯಲ್ಸ್ – ಹೈದರಾಬಾದ್
5. 02 ಏಪ್ರಿಲ್ 2023 – ಭಾನುವಾರ – ಸಂಜೆ 7.30ಕ್ಕೆ – ರಾಯಲ್ ಚಾಲೆಂಜರ್ಸ್ ಬೆಂಗಳೂರು VS ಮುಂಬೈ ಇಂಡಿಯನ್ಸ್ – ಬೆಂಗಳೂರು
6. 03 ಏಪ್ರಿಲ್ 2023 – ಸೋಮವಾರ – ಸಂಜೆ 7.30ಕ್ಕೆ – ಚೆನ್ನೈ ಸೂಪರ್ ಕಿಂಗ್ಸ್ VS ಲಕ್ನೋ ಸೂಪರ್ ಜಯಂಟ್ಸ್ – ಚೆನ್ನೈ
7. 04 ಏಪ್ರಿಲ್ 2023 – ಮಂಗಳವಾರ – ಸಂಜೆ 7.30ಕ್ಕೆ – ದೆಹಲಿ ಕ್ಯಾಪಿಟಲ್ಸ್ VS ಗುಜರಾತ್ ಟೈಟಾನ್ಸ್ – ದೆಹಲಿ
8. 05 ಏಪ್ರಿಲ್ 2023 – ಬುಧವಾರ – ಸಂಜೆ 7.30ಕ್ಕೆ – ರಾಜಸ್ಥಾನ್ ರಾಯಲ್ಸ್ VS ಪಂಜಾಬ್ ಕಿಂಗ್ಸ್ – ಗುವಾಹಟಿ
9. 06 ಏಪ್ರಿಲ್ 2023 – ಗುರುವಾರ – ಸಂಜೆ 7.30ಕ್ಕೆ – ಕೊಲ್ಕತ್ತಾ ನೈಟ್ ರೈಡರ್ಸ್ VS ರಾಯಲ್ ಚಾಲೆಂಜರ್ಸ್ ಬೆಂಗಳೂರು – ಕೊಲ್ಕತ್ತಾ
10. 07 ಏಪ್ರಿಲ್ 2023 – ಶುಕ್ರವಾರ – ಸಂಜೆ 7.30ಕ್ಕೆ – ಲಕ್ನೋ ಸೂಪರ್ ಜಯಂಟ್ಸ್ VS ಸನ್ ರೈಸರ್ಸ್ ಹೈದರಾಬಾದ್ – ಲಕ್ನೋ
11. 08 ಏಪ್ರಿಲ್ 2023 – ಶನಿವಾರ – ಮಧ್ಯಾಹ್ನ 3.30ಕ್ಕೆ – ರಾಜಸ್ಥಾನ್ ರಾಯಲ್ಸ್ VS ದೆಹಲಿ ಕ್ಯಾಪಿಟಲ್ಸ್ – ಗುವಾಹಟಿ
12. 08 ಏಪ್ರಿಲ್ 2023 – ಶನಿವಾರ – ಸಂಜೆ 7.30ಕ್ಕೆ – ಮುಂಬೈ ಇಂಡಿಯನ್ಸ್ VS ಚೆನ್ನೈ ಸೂಪರ್ ಕಿಂಗ್ಸ್ – ಮುಂಬೈ
13. 09 ಏಪ್ರಿಲ್ 2023 – ಭಾನುವಾರ – ಮಧ್ಯಾಹ್ನ 3.30ಕ್ಕೆ – ಗುಜರಾತ್ ಟೈಟಾನ್ಸ್ VS ಕೊಲ್ಕತ್ತಾ ನೈಟ್ ರೈಡರ್ಸ್- ಅಹಮದಾಬಾದ್
14. 09 ಏಪ್ರಿಲ್ 2023 – ಭಾನುವಾರ – ಸಂಜೆ 7.30ಕ್ಕೆ – ಸನ್ ರೈಸರ್ಸ್ ಹೈದರಾಬಾದ್ VS ಪಂಜಾಬ್ ಕಿಂಗ್ಸ್ – ಹೈದರಾಬಾದ್
15. 10 ಏಪ್ರಿಲ್ 2023 – ಸೋಮವಾರ – ಸಂಜೆ 7.30ಕ್ಕೆ – ರಾಯಲ್ ಚಾಲೆಂಜರ್ಸ್ ಬೆಂಗಳೂರು VS ಲಕ್ನೋ ಸೂಪರ್ ಜಯಂಟ್ಸ್ – ಬೆಂಗಳೂರು
16. 11 ಏಪ್ರಿಲ್ 2023 – ಮಂಗಳವಾರ – ಸಂಜೆ 7.30ಕ್ಕೆ – ದೆಹಲಿ ಕ್ಯಾಪಿಟಲ್ಸ್ VS ಮುಂಬೈ ಇಂಡಿಯನ್ಸ್ – ದೆಹಲಿ
17. 12 ಏಪ್ರಿಲ್ 2023 – ಬುಧವಾರ – ಸಂಜೆ 7.30ಕ್ಕೆ – ಚೆನ್ನೈ ಸೂಪರ್ ಕಿಂಗ್ಸ್ VS ರಾಜಸ್ಥಾನ್ ರಾಯಲ್ಸ್ – ಚೆನ್ನೈ
18. 13 ಏಪ್ರಿಲ್ 2023 – ಗುರುವಾರ – ಸಂಜೆ 7.30ಕ್ಕೆ – ಪಂಜಾಬ್ ಕಿಂಗ್ಸ್ VS ಗುಜರಾತ್ ಟೈಟಾನ್ಸ್ – ಮೊಹಾಲಿ
19. 14 ಏಪ್ರಿಲ್ 2023 – ಶುಕ್ರವಾರ – ಸಂಜೆ 7.30ಕ್ಕೆ – ಕೊಲ್ಕತ್ತಾ ನೈಟ್ ರೈಡರ್ಸ್ VS ಸನ್ ರೈಸರ್ಸ್ ಹೈದರಾಬಾದ್ – ಕೊಲ್ಕತ್ತಾ
20. 15 ಏಪ್ರಿಲ್ 2023 – ಶನಿವಾರ – ಮಧ್ಯಾಹ್ನ 3.30ಕ್ಕೆ – ರಾಯಲ್ ಚಾಲೆಂಜರ್ಸ್ ಬೆಂಗಳೂರು VS ದೆಹಲಿ ಕ್ಯಾಪಿಟಲ್ಸ್ – ಬೆಂಗಳೂರು
21. 15 ಏಪ್ರಿಲ್ 2023 – ಶನಿವಾರ – ಸಂಜೆ 7.30ಕ್ಕೆ – ಲಕ್ನೋ ಸೂಪರ್ ಜಯಂಟ್ಸ್ VS ಪಂಜಾಬ್ ಕಿಂಗ್ಸ್ – ಲಕ್ನೋ
22. 16 ಏಪ್ರಿಲ್ 2023 – ಭಾನುವಾರ – ಮಧ್ಯಾಹ್ನ 3.30ಕ್ಕೆ – ಮುಂಬೈ ಇಂಡಿಯನ್ಸ್ VS ಕೊಲ್ಕತ್ತಾ ನೈಟ್ ರೈಡರ್ಸ್- ಮುಂಬೈ
23. 16 ಏಪ್ರಿಲ್ 2023 – ಭಾನುವಾರ – ಸಂಜೆ 7.30ಕ್ಕೆ – ಗುಜರಾತ್ ಟೈಟಾನ್ಸ್ VS ರಾಜಸ್ಥಾನ್ ರಾಯಲ್ಸ್ – ಅಹಮದಾಬಾದ್
24. 17 ಏಪ್ರಿಲ್ 2023 – ಸೋಮವಾರ – ಸಂಜೆ 7.30ಕ್ಕೆ – ರಾಯಲ್ ಚಾಲೆಂಜರ್ಸ್ ಬೆಂಗಳೂರು VS ಚೆನ್ನೈ ಸೂಪರ್ ಕಿಂಗ್ಸ್ – ಬೆಂಗಳೂರು
25. 18 ಏಪ್ರಿಲ್ 2023 – ಮಂಗಳವಾರ – ಸಂಜೆ 7.30ಕ್ಕೆ – ಸನ್ ರೈಸರ್ಸ್ ಹೈದರಾಬಾದ್ VS ಮುಂಬೈ ಇಂಡಿಯನ್ಸ್ – ಹೈದರಾಬಾದ್
26. 19 ಏಪ್ರಿಲ್ 2023 – ಬುಧವಾರ – ಸಂಜೆ 7.30ಕ್ಕೆ- ರಾಜಸ್ಥಾನ್ ರಾಯಲ್ಸ್ VS ಲಕ್ನೋ ಸೂಪರ್ ಜಯಂಟ್ಸ್ – ಜೈಪುರ್
27. 20 ಏಪ್ರಿಲ್ 2023 – ಗುರುವಾರ – ಮಧ್ಯಾಹ್ನ 3.30ಕ್ಕೆ – ಪಂಜಾಬ್ ಕಿಂಗ್ಸ್ VS ರಾಯಲ್ ಚಾಲೆಂಜರ್ಸ್ ಬೆಂಗಳೂರು – ಮೊಹಾಲಿ
28. 20 ಏಪ್ರಿಲ್ 2023 – ಗುರುವಾರ – ಸಂಜೆ 7.30ಕ್ಕೆ – ದೆಹಲಿ ಕ್ಯಾಪಿಟಲ್ಸ್ VS ಕೊಲ್ಕತ್ತಾ ನೈಟ್ ರೈಡರ್ಸ್ – ದೆಹಲಿ
29. 21 ಏಪ್ರಿಲ್ 2023 – ಶುಕ್ರವಾರ – ಸಂಜೆ 7.30ಕ್ಕೆ – ಚೆನ್ನೈ ಸೂಪರ್ ಕಿಂಗ್ಸ್ VS ಸನ್ ರೈಸರ್ಸ್ ಹೈದರಾಬಾದ್ – ಚೆನ್ನೈ
30. 22 ಏಪ್ರಿಲ್ 2023 – ಶನಿವಾರ – ಮಧ್ಯಾಹ್ನ 3.30ಕ್ಕೆ – ಲಕ್ನೋ ಸೂಪರ್ ಜಯಂಟ್ಸ್ VS ಗುಜರಾತ್ ಟೈಟಾನ್ಸ್ – ಲಕ್ನೋ
31. 22 ಏಪ್ರಿಲ್ 2023 – ಶನಿವಾರ – ಸಂಜೆ 7.30ಕ್ಕೆ – ಮುಂಬೈ ಇಂಡಿಯನ್ಸ್ VS ಪಂಜಾಬ್ ಕಿಂಗ್ಸ್ – ಮುಂಬೈ
32. 23 ಏಪ್ರಿಲ್ 2023 – ಭಾನುವಾರ – ಮಧ್ಯಾಹ್ನ 3.30ಕ್ಕೆ – ರಾಯಲ್ ಚಾಲೆಂಜರ್ಸ್ ಬೆಂಗಳೂರು VS ರಾಜಸ್ಥಾನ್ ರಾಯಲ್ಸ್ – ಬೆಂಗಳೂರು
33. 23 ಏಪ್ರಿಲ್ 2023 – ಭಾನುವಾರ – ಸಂಜೆ 7.30ಕ್ಕೆ – ಕೊಲ್ಕತ್ತಾ ನೈಟ್ ರೈಡರ್ಸ್ VS ಚೆನ್ನೈ ಸೂಪರ್ ಕಿಂಗ್ಸ್ – ಕೊಲ್ಕತ್ತಾ
34. 24 ಏಪ್ರಿಲ್ 2023 – ಸೋಮವಾರ – ಸಂಜೆ 7.30ಕ್ಕೆ – ಸನ್ ರೈಸರ್ಸ್ ಹೈದರಾಬಾದ್ VS ದೆಹಲಿ ಕ್ಯಾಪಿಟಲ್ಸ್ – ಹೈದರಾಬಾದ್
35. 25 ಏಪ್ರಿಲ್ 2023 – ಮಂಗಳವಾರ – ಸಂಜೆ 7.30ಕ್ಕೆ – ಗುಜರಾತ್ ಟೈಟಾನ್ಸ್ VS ಮುಂಬೈ ಇಂಡಿಯನ್ಸ್ – ಅಹಮದಾಬಾದ್
36. 26 ಏಪ್ರಿಲ್ 2023 – ಬುಧವಾರ – ಸಂಜೆ 7.30ಕ್ಕೆ – ರಾಯಲ್ ಚಾಲೆಂಜರ್ಸ್ ಬೆಂಗಳೂರು VS ಕೊಲ್ಕತ್ತಾ ನೈಟ್ ರೈಡರ್ಸ್ – ಬೆಂಗಳೂರು
37. 27 ಏಪ್ರಿಲ್ 2023 – ಗುರುವಾರ – ಸಂಜೆ 7.30ಕ್ಕೆ – ರಾಜಸ್ಥಾನ್ ರಾಯಲ್ಸ್ VS ಚೆನ್ನೈ ಸೂಪರ್ ಕಿಂಗ್ಸ್ – ಜೈಪುರ್
38. 28 ಏಪ್ರಿಲ್ 2023 – ಶುಕ್ರವಾರ – ಸಂಜೆ 7.30ಕ್ಕೆ – ಪಂಜಾಬ್ ಕಿಂಗ್ಸ್ VS ಲಕ್ನೋ ಸೂಪರ್ ಜಯಂಟ್ಸ್ – ಮೊಹಾಲಿ
39. 29 ಏಪ್ರಿಲ್ 2023 – ಶನಿವಾರ – ಮಧ್ಯಾಹ್ನ 3.30ಕ್ಕೆ – ಕೊಲ್ಕತ್ತಾ ನೈಟ್ ರೈಡರ್ಸ್ VS ಗುಜರಾತ್ ಟೈಟಾನ್ಸ್ – ಕೊಲ್ಕತ್ತಾ
40. 29 ಏಪ್ರಿಲ್ 2023 – ಶನಿವಾರ – ಸಂಜೆ 7.30ಕ್ಕೆ – ದೆಹಲಿ ಕ್ಯಾಪಿಟಲ್ಸ್ VS ಸನ್ ರೈಸರ್ಸ್ ಹೈದರಾಬಾದ್ – ದೆಹಲಿ
41. 30 ಏಪ್ರಿಲ್ 2023 – ಭಾನುವಾರ – ಮಧ್ಯಾಹ್ನ 3.30ಕ್ಕೆ – ಚೆನ್ನೈ ಸೂಪರ್ ಕಿಂಗ್ಸ್ VS ಪಂಜಾಬ್ ಕಿಂಗ್ಸ್ – ಚೆನ್ನೈ
42. 30 ಏಪ್ರಿಲ್ 2023 – ಭಾನುವಾರ – ಸಂಜೆ 7.30ಕ್ಕೆ – ಮುಂಬೈ ಇಂಡಿಯನ್ಸ್ VS ರಾಜಸ್ಥಾನ್ ರಾಯಲ್ಸ್ – ಮುಂಬೈ
43. 01 ಮೇ 2023 – ಸೋಮವಾರ – ಸಂಜೆ 7.30ಕ್ಕೆ – ಲಕ್ನೋ ಸೂಪರ್ ಜಯಂಟ್ಸ್ VS ರಾಯಲ್ ಚಾಲೆಂಜರ್ಸ್ ಬೆಂಗಳೂರು – ಲಕ್ನೋ
44. 02 ಮೇ 2023 – ಮಂಗಳವಾರ – ಸಂಜೆ 7.30ಕ್ಕೆ – ಗುಜರಾತ್ ಟೈಟಾನ್ಸ್ VS ದೆಹಲಿ ಕ್ಯಾಪಿಟಲ್ಸ್ – ಅಹಮದಾಬಾದ್
45. 03 ಮೇ 2023 – ಬುಧವಾರ – ಸಂಜೆ 7.30ಕ್ಕೆ – ಪಂಜಾಬ್ ಕಿಂಗ್ಸ್ VS ಮುಂಬೈ ಇಂಡಿಯನ್ಸ್ – ಮೊಹಾಲಿ
46. 04 ಮೇ 2023 – ಗುರುವಾರ – ಮಧ್ಯಾಹ್ನ 3.30ಕ್ಕೆ – ಲಕ್ನೋ ಸೂಪರ್ ಜಯಂಟ್ಸ್ VS ಚೆನ್ನೈ ಸೂಪರ್ ಕಿಂಗ್ಸ್ – ಲಕ್ನೋ
47. 04 ಮೇ 2023 – ಗುರುವಾರ – ಸಂಜೆ 7.30ಕ್ಕೆ – ಸನ್ ರೈಸರ್ಸ್ ಹೈದರಾಬಾದ್ VS ಕೊಲ್ಕತ್ತಾ ನೈಟ್ ರೈಡರ್ಸ್ – ಹೈದರಾಬಾದ್
48. 05 ಮೇ 2023 – ಶುಕ್ರವಾರ – ಸಂಜೆ 7.30ಕ್ಕೆ – ರಾಜಸ್ಥಾನ್ ರಾಯಲ್ಸ್ VS ಗುಜರಾತ್ ಟೈಟಾನ್ಸ್ – ಜೈಪುರ್
49. 06 ಮೇ 2023 – ಶನಿವಾರ – ಮಧ್ಯಾಹ್ನ 3.30ಕ್ಕೆ – ಚೆನ್ನೈ ಸೂಪರ್ ಕಿಂಗ್ಸ್ VS ಮುಂಬೈ ಇಂಡಿಯನ್ಸ್ – ಚೆನ್ನೈ
50. 06 ಮೇ 2023 – ಶನಿವಾರ – ಸಂಜೆ 7.30ಕ್ಕೆ – ದೆಹಲಿ ಕ್ಯಾಪಿಟಲ್ಸ್ VS ರಾಯಲ್ ಚಾಲೆಂಜರ್ಸ್ ಬೆಂಗಳೂರು – ದೆಹಲಿ
51. 07 ಮೇ 2023 – ಭಾನುವಾರ – ಮಧ್ಯಾಹ್ನ 3.30ಕ್ಕೆ – ಗುಜರಾತ್ ಟೈಟಾನ್ಸ್ VS ಲಕ್ನೋ ಸೂಪರ್ ಜಯಂಟ್ಸ್ – ಅಹಮದಾಬಾದ್
52. 07 ಮೇ 2023 – ಭಾನುವಾರ – ಸಂಜೆ 7.30ಕ್ಕೆ – ರಾಜಸ್ಥಾನ್ ರಾಯಲ್ಸ್ VS ಸನ್ ರೈಸರ್ಸ್ ಹೈದರಾಬಾದ್ – ಜೈಪುರ್
53. 08 ಮೇ 2023 – ಸೋಮವಾರ – ಸಂಜೆ 7.30ಕ್ಕೆ – ಕೊಲ್ಕತ್ತಾ ನೈಟ್ ರೈಡರ್ಸ್ VS ಪಂಜಾಬ್ ಕಿಂಗ್ಸ್ – ಕೊಲ್ಕತ್ತಾ
54. 09 ಮೇ 2023 – ಮಂಗಳವಾರ – ಸಂಜೆ 7.30ಕ್ಕೆ – ಮುಂಬೈ ಇಂಡಿಯನ್ಸ್ VS ರಾಯಲ್ ಚಾಲೆಂಜರ್ಸ್ ಬೆಂಗಳೂರು – ಮುಂಬೈ
55. 10 ಮೇ 2023 – ಬುಧವಾರ – ಸಂಜೆ 7.30ಕ್ಕೆ – ಚೆನ್ನೈ ಸೂಪರ್ ಕಿಂಗ್ಸ್ VS ದೆಹಲಿ ಕ್ಯಾಪಿಟಲ್ಸ್ – ಚೆನ್ನೈ
56. 11 ಮೇ 2023 – ಗುರುವಾರ – ಸಂಜೆ 7.30ಕ್ಕೆ – ಕೊಲ್ಕತ್ತಾ ನೈಟ್ ರೈಡರ್ಸ್ VS ರಾಜಸ್ಥಾನ್ ರಾಯಲ್ಸ್ – ಕೊಲ್ಕತ್ತಾ
57. 12 ಮೇ 2023 – ಶುಕ್ರವಾರ – ಸಂಜೆ 7.30ಕ್ಕೆ – ಮುಂಬೈ ಇಂಡಿಯನ್ಸ್ VS ಗುಜರಾತ್ ಟೈಟಾನ್ಸ್ – ಮುಂಬೈ
58. 13 ಮೇ 2023 – ಶನಿವಾರ – ಮಧ್ಯಾಹ್ನ 3.30ಕ್ಕೆ – ಸನ್ ರೈಸರ್ಸ್ ಹೈದರಾಬಾದ್ VS ಲಕ್ನೋ ಸೂಪರ್ ಜಯಂಟ್ಸ್ – ಹೈದರಾಬಾದ್
59. 13 ಮೇ 2023 – ಶನಿವಾರ – ಸಂಜೆ 7.30ಕ್ಕೆ – ದೆಹಲಿ ಕ್ಯಾಪಿಟಲ್ಸ್ VS ಪಂಜಾಬ್ ಕಿಂಗ್ಸ್ – ದೆಹಲಿ
60. 14 ಮೇ 2023 – ಭಾನುವಾರ – ಮಧ್ಯಾಹ್ನ 3.30ಕ್ಕೆ – ರಾಜಸ್ಥಾನ್ ರಾಯಲ್ಸ್ VS ರಾಯಲ್ ಚಾಲೆಂಜರ್ಸ್ ಬೆಂಗಳೂರು – ಜೈಪುರ್
61. 14 ಮೇ 2023 – ಭಾನುವಾರ – ಸಂಜೆ 7.30ಕ್ಕೆ – ಚೆನ್ನೈ ಸೂಪರ್ ಕಿಂಗ್ಸ್ VS ಕೊಲ್ಕತ್ತಾ ನೈಟ್ ರೈಡರ್ಸ್- ಚೆನ್ನೈ
62. 15 ಮೇ 2023 – ಸೋಮವಾರ – ಸಂಜೆ 7.30ಕ್ಕೆ – ಗುಜರಾತ್ ಟೈಟಾನ್ಸ್ VS ಸನ್ ರೈಸರ್ಸ್ ಹೈದರಾಬಾದ್ – ಅಹಮದಾಬಾದ್
63. 16 ಮೇ 2023 – ಮಂಗಳವಾರ – ಸಂಜೆ 7.30ಕ್ಕೆ – ಲಕ್ನೋ ಸೂಪರ್ ಜಯಂಟ್ಸ್ VS ಮುಂಬೈ ಇಂಡಿಯನ್ಸ್ – ಲಕ್ನೋ
64. 17 ಮೇ 2023 – ಬುಧವಾರ – ಸಂಜೆ 7.30ಕ್ಕೆ – ಪಂಜಾಬ್ ಕಿಂಗ್ಸ್ VS ದೆಹಲಿ ಕ್ಯಾಪಿಟಲ್ಸ್ – ಧರ್ಮಶಾಲಾ
65. 18 ಮೇ 2023 – ಗುರುವಾರ – ಸಂಜೆ 7.30ಕ್ಕೆ – ಸನ್ ರೈಸರ್ಸ್ ಹೈದರಾಬಾದ್ VS ರಾಯಲ್ ಚಾಲೆಂಜರ್ಸ್ ಬೆಂಗಳೂರು – ಹೈದರಾಬಾದ್
66. 19 ಮೇ 2023 – ಶುಕ್ರವಾರ – ಸಂಜೆ 7.30ಕ್ಕೆ – ಪಂಜಾಬ್ ಕಿಂಗ್ಸ್ VS ರಾಜಸ್ಥಾನ್ ರಾಯಲ್ಸ್ – ಧರ್ಮಶಾಲಾ
67. 20 ಮೇ 2023 – ಶನಿವಾರ – ಮಧ್ಯಾಹ್ನ 3.30ಕ್ಕೆ – ದೆಹಲಿ ಕ್ಯಾಪಿಟಲ್ಸ್ VS ಚೆನ್ನೈ ಸೂಪರ್ ಕಿಂಗ್ಸ್ – ದೆಹಲಿ
68. 20 ಮೇ 2023 – ಶನಿವಾರ – ಸಂಜೆ 7.30ಕ್ಕೆ – ಕೊಲ್ಕತ್ತಾ ನೈಟ್ ರೈಡರ್ಸ್ VS ಲಕ್ನೋ ಸೂಪರ್ ಜಯಂಟ್ಸ್ – ಕೊಲ್ಕತ್ತಾ
69. 21 ಮೇ 2023 – ಭಾನುವಾರ – ಮಧ್ಯಾಹ್ನ 3.30ಕ್ಕೆ – ಮುಂಬೈ ಇಂಡಿಯನ್ಸ್ VS ಸನ್ ರೈಸರ್ಸ್ ಹೈದರಾಬಾದ್ – ಮುಂಬೈ
70. 21 ಮೇ 2023 – ಭಾನುವಾರ – ಸಂಜೆ 7.30ಕ್ಕೆ – ರಾಯಲ್ ಚಾಲೆಂಜರ್ಸ್ ಬೆಂಗಳೂರು VS ಗುಜರಾತ್ ಟೈಟಾನ್ಸ್ – ಬೆಂಗಳೂರು

ಹೀಗಿವೆ IPL 2023ರ ವೇಳಾಪಟ್ಟಿ, ಈ ವರ್ಷ ಯಾವ ತಂಡಗಳು ಒಳ್ಳೆಯ ಪ್ರದರ್ಶನ ನೀಡಿ ಫೈನಲ್ ಗೆ ತಲುಪುತ್ತವೆ ಎಂದು ಕಾದುನೋಡಬೇಕಿದೆ.

Read more : https://iplgang.com/ipl-2023-27crore-in-just-4-months-rishab-nicholas/

Leave a Comment